ಕನ್ನಡ ಜಾನಪದ ಪರಿಷತ್ ಗೆ ಸ್ವಾಗತ
-ಬೆಂಗಳೂರು ಜಿಲ್ಲಾ ಘಟಕ ಉದ್ಘಾಟನೆ
ಇಂದು ಕನ್ನಡ ಜಾನಪದ ಪರಿಷತ್ ಬೆಂಗಳೂರು ಜಿಲ್ಲಾ ಘಟಕ ಉದ್ಘಾಟನೆಯಾಯಿತು ,ಹಿರಿಯ ಚಲನ
ಚಿತ್ರ ನಟ ಡಾ.ರಾಜೇಶ್ ಅವರು ಉದ್ಘಾಟಿಸಿದರು ,ಪುಸ್ತಕಮನೆ ಹರಿಹರ ಶ್ರೀನಿವಾಸ್ ಅವರು
ಅಧ್ಯಕ್ಷತೆ ವಹಿಸಿದ್ದರು ,ಕನ್ನಡ ಜಾನಪದ ಪರಿಷತ್ ನ ಕಾರ್ಯಧ್ಯಕ್ಷರಾದ ಡಾ.ಎಸ್ ಬಾಲಾಜಿ
ಅವರಿಗೆ ನಡೆದಾಡುವ ಜಾನಪದ ಕೋಶ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಬೆಂಗಳೂರು
ಜಿಲ್ಲಾ ಘಟಕದ ಅಧ್ಯಕ್ಷರಾದ ಸುಧೀಂದ್ರಕುಮಾರ್ ಅವರು ಪ್ರಾಸ್ತಾವಿಕ ನುಡಿಗಳನ್ನುನೀಡಿದರು